Belagavi NewsBelgaum NewsKannada NewsKarnataka NewsLatest

*ಬೆಳಗಾವಿ: 89 ಲಕ್ಷ 60 ಸಾವಿರ ಮೌಲ್ಯದ ಮದ್ಯ ನಾಶ*

ಪ್ರಗತಿವಾಹಿನಿ ಸುದ್ದಿ: ಅಕ್ರಮ ಮದ್ಯ ಮಾರಾಟ ಹಾಗೂ ಗೋವಾ ಮದ್ಯ ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಅಬಕಾರಿ ಪೊಲೀಸರು 89 ಲಕ್ಷದ 60 ಸಾವಿರ ರೂಪಾಯಿ ಮೌಲ್ಯದ ಮದ್ಯ ನಾಶ ಮಾಡಿದ್ದಾರೆ.

Home add -Advt

ಬೆಳಗಾವಿಯ ರಾಮತೀರ್ಥ ನಗರದ ಹೊರವಲಯದಲ್ಲಿ ರಾಶಿ ರಶಾ ಮದ್ಯ ಬಾಟಲ್ ಗಳನ್ನು ಇಟ್ಟು ಅವುಗಳ ಮೇಲೆ ಜೆಸಿಬಿಯನ್ನು ಹತ್ತಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ನಾಶಪಡಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ, ಗೋವಾ ಮದ್ಯ ವಶ, ನಕಲಿ ಮದ್ಯ ಪ್ರಕರಣ ಸೇರಿದಂತೆ 101 ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ ಎಲ್ಲಾ ಮದ್ಯಗಳನ್ನು ನಾಶ ಪಡಿಸಲಾಗಿದೆ ಎಂದು ತಿಳಿದುಬಂದಿದೆ.


Related Articles

Back to top button