
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಹಲವು ದಿನಗಳಿಂದ ದರ ಕುಸಿತ ಕಂಡಿದ್ದ ಚಿನ್ನ ಬೆಳ್ಳಿ ದರ ಸ್ಥಿರತೆ ಮುರಿದು ಮತ್ತೆ ಏರಿಕೆ ಕಂಡಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ತುಟ್ಟಿಯಾಗಿದೆ. 22 ಕ್ಯಾರಟ್ ನ 10 ಗ್ರಾಂ ಚಿನ್ನದರ ರಾಜ್ಯದಲ್ಲಿ 55, 900 ರೂ. ಇದೆ. ಮದುರೈ, ಕೋಯಮತ್ತೂರು, ವಿಜಯವಾಡ ಹಾಗೂ ಚೆನ್ನೈನಲ್ಲಿ 55,450, ಕೋಲ್ಕೊತ್ತಾ, ಹೈದರಾಬಾದ್, ವಿಜಯವಾಡ ಹಾಗೂ ಮುಂಬಯಿಯಲ್ಲಿ 55,850, ದೆಹಲಿ, ಲಕ್ನೌ, ಜಯಪುರದಲ್ಲಿ 56000 ರೂ. ಆಗಿದೆ.
ರಾಜ್ಯದ ನಗರಗಳಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 60980 ಆಗಿದೆ. ಚೆನ್ನೈನಲ್ಲಿ 61, 580, ಮುಂಬಯಿ 60,930, ದೆಹಲಿ 61,080, ಕೋಲ್ಕೊತ್ತಾ, ಹೈದರಾಬಾದ್, ಪುಣೆ, ಕೇರಳ 60,930 ರೂ., ಅಹಮದಾಬಾದ್ 60,980 ರೂ. ಆಗಿದೆ.
ಬೆಳ್ಳಿ ದರದಲ್ಲಿ ಕೂಡ ಹೆಚ್ಚಳವಾಗಿದೆ.
https://pragati.taskdun.com/heavy-rain-is-likely-in-different-parts-of-the-state-today-continued-yellow-alert/
https://pragati.taskdun.com/good-rain-in-belgaum/
https://pragati.taskdun.com/the-mother-also-died-of-a-heart-attack-after-hearing-the-news-of-her-sons-death-brother-is-unconscious/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ