*ಪಾಕಿಸ್ತಾನದ 6 ಡ್ರೋನ್ ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ*
ಪ್ರಗತಿವಾಹಿನಿ ಸುದ್ದಿ: ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಮುಂದುವರೆದಿದ್ದು, ಪಾಕಿಸ್ತಾನ ಸೇನೆ ಭಾರತದ ಮೇಲೆ ಅಪ್ರಚೋದಿತ ಡ್ರೋನ್, ಶೆಲ್ ದಾಳಿ ನಡೆಸಿದೆ. ಗುಜರಾತ್ ನ ಕಚ್ ಮೇಲೆ ಪಾಕಿಸ್ತಾನ ಸೇನೆ ಡ್ರೋನ್ ದಾಳಿ ಗೆ ಯತ್ನಿಸಿದ್ದು, ಭಾರತೀಯ ಸೇನೆ ಪಾಕ್ ನ 6 ಡ್ರೋನ್ ಗಳನ್ನು ಹೊಡೆದುರುಳಿಸಿದೆ. ಇನ್ನೊಂದೆಡೆ ಅಮೃತಸರದಲ್ಲಿ ಪಾಕಿಸ್ತಾನದ ಮಿಸೈಲ್ ದಾಳಿಗೆ ಭಾರಿ ಗಾತ್ರದ ಹೊಂಡ ನಿರ್ಮಾಣವಾಗಿದೆ. ಭಾರತ್ಯ ಸೇನೆ ಪಾಕ್ ಮಿಸೈಲ್ ದಾಳಿಯನ್ನು ವಿಫಲಗೊಳಿಸಿದೆ. ಇದೇ ವೇಳೆ ಪಾಕ್ ಸೇನ್ನೆ ಜಮ್ಮುವಿನ ಬಿಎಸ್ … Continue reading *ಪಾಕಿಸ್ತಾನದ 6 ಡ್ರೋನ್ ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ*
Copy and paste this URL into your WordPress site to embed
Copy and paste this code into your site to embed