*ಏಷ್ಯಾದಲ್ಲಿ ಭಾರತದ ಶಕ್ತಿ ಹೆಚ್ಚಳ*: *ಪವರ್ ಇಂಡೆಕ್ಸ್‌ನಲ್ಲಿ ಮೋದಿ ಯಾವ ಸ್ಥಾನದಲ್ಲಿದ್ದಾರೆ ಗೊತ್ತಾ?*

ಪ್ರಗತಿವಾಹಿನಿ ಸುದ್ದಿ: ಏಷ್ಯಾದಲ್ಲಿ ಭಾರತದ ಪ್ರಭಾವ ಮತ್ತಷ್ಟು ವಿಸ್ತರಿಸಿದ್ದು, ಜಾಗತಿಕ ಶಕ್ತಿಸಮತೋಲನದಲ್ಲಿ ದೇಶದ ಸ್ಥಾನ ಬಲಗೊಳ್ಳುತ್ತಿದೆ. ಹೊಸ ಪವರ್ ಇಂಡೆಕ್ಸ್‌ನಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ಮತ್ತೊಂದೆಡೆ, ಪ್ರಾದೇಶಿಕ ನಾಯಕರ ಪ್ರಭಾವದ ಮೌಲ್ಯಮಾಪನದಲ್ಲೂ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದಿದ್ದಾರೆ. ಅಮೆರಿಕ, ಚೀನಾ ನಡುವಿನ ಶಕ್ತಿಯ ಪೈಪೋಟಿಯಲ್ಲಿ ಭಾರತದ ಸ್ಥಾನ ಇದೀಗ ಕುತೂಹಲ ಮೂಡಿಸಿದೆ. ಲೋವಿ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ 2026ರ ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತ ಮೂರನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಅಮೆರಿಕ ಮೊದಲ … Continue reading *ಏಷ್ಯಾದಲ್ಲಿ ಭಾರತದ ಶಕ್ತಿ ಹೆಚ್ಚಳ*: *ಪವರ್ ಇಂಡೆಕ್ಸ್‌ನಲ್ಲಿ ಮೋದಿ ಯಾವ ಸ್ಥಾನದಲ್ಲಿದ್ದಾರೆ ಗೊತ್ತಾ?*