Latest

ರೈಲು ಪ್ರಯಾಣಿಕರಿಗೆ ನವರಾತ್ರಿ ವಿಶೇಷ ಮೆನು; Food on Track ಪರಿಚಯಿಸಿದ ಸಚಿವಾಲಯ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ನವರಾತ್ರಿ ಅವಧಿಯಲ್ಲಿ ರೈಲಿನಲ್ಲಿ ಪ್ರಯಾಣಿಸುವವರಿಗಾಗಿ ರೈಲ್ವೆ ಸಚಿವಾಲಯ ವಿಶೇಷ ಮೆನು ಪ್ರಕಟಿಸಿದೆ.

ಈ ವಿಶೇಷ ಆರ್ಡರ್ ಅನ್ನು ಸೆಪ್ಟೆಂಬರ್ 26 ರಿಂದ ನೀಡಲಾರಂಭಿಸಿದ್ದು, ಅಕ್ಟೋಬರ್ 5 ರವರೆಗೆ ಲಭ್ಯವಿರಲಿದೆ.  ರೈಲ್ವೆ ಪ್ರಯಾಣಿಕರು ನವರಾತ್ರಿ ವಿಶೇಷ ಭಕ್ಷ್ಯಕ್ಕಾಗಿ ‘ಫುಡ್ ಆನ್ ಟ್ರ್ಯಾಕ್’ ಅಪ್ಲಿಕೇಶನ್‌ನಿಂದ ಆರ್ಡರ್ ಮಾಡಬಹುದು. 

http://ecatering.irctc.co.in ಗೆ ಭೇಟಿ ನೀಡಿ ಅಥವಾ 1323 ಗೆ ಕರೆ ಮಾಡಿದರೆ ಇದು ಲಭ್ಯವಾಗಲಿದೆ ಎಂದು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ. ಇದರಲ್ಲಿ ಮೆನುವಿನಲ್ಲಿ ಏನೇನಿದೆ ಎಂಬ ಚಿತ್ರವನ್ನೂ ಹಂಚಿಕೊಂಡಿದೆ. 

ರಾಜ್ಯಾದ್ಯಂತ PFI ಮುಖಂಡರ ಮೇಲೆ ದಾಳಿ; 40 ಮುಖಂಡರು ಪೊಲೀಸ್ ವಶಕ್ಕೆ

Home add -Advt

 

Related Articles

Back to top button