*BREAKING: ಪಾಕಿಸ್ತಾನದ ಸೇನಾನೆಲೆ ಉಡೀಸ್: ಭಾರತೀಯ ಸೇನೆಯಿಂದ ಪಾಕ್ ನ ವಿವಿಧ ನಗರಗಳ ಮೇಲೆ ಡ್ರೋನ್ ದಾಳಿ*

ಪ್ರಗತಿವಾಹಿನಿ ಸುದ್ದಿ: ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ಸೇನೆ ದಾಳಿಗೆ ಯತ್ನ ನಡೆಸಿದ್ದನ್ನು ಭಾರತೀಯ ಸೇನೆ ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ವಿಫಲಗೊಳಿಸಿದೆ. ಪಾಕಿಸ್ತಾನದ ದಾಳಿಗೆ ತಿರುಗೇಟು ನೀಡಿರುವ ಭಾರತೀಯ ಸೇನೆ ಇಂದು ಪಾಕಿಸ್ತಾನದ ವಿವಿಧ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ. ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ನಲ್ಲಿ ಪಾಕ್ ಸೇನಾ ನೆಲೆ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದೆ. ಈ ಬಗ್ಗೆ ಭಾರತೀಯ ಸೇನೆ ಅಧಿಕೃತ ಮಾಹಿತಿ ನೀಡಿದೆ. ಪಾಕಿಸ್ತಾನ ಸೇನಾ ನೆಲೆಗಳ … Continue reading *BREAKING: ಪಾಕಿಸ್ತಾನದ ಸೇನಾನೆಲೆ ಉಡೀಸ್: ಭಾರತೀಯ ಸೇನೆಯಿಂದ ಪಾಕ್ ನ ವಿವಿಧ ನಗರಗಳ ಮೇಲೆ ಡ್ರೋನ್ ದಾಳಿ*