*ಮೇಡೇ ಘೋಷಿಸಿದ ಪೈಲಟ್: ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ*
ಪ್ರಗತಿವಾಹಿನಿ ಸುದ್ದಿ: ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನದ ಪೈಲಟ್ ‘ಮೇಡೇ’ ಎಂದು ಘೋಷಿಸ್ದ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ.Home add -Advt ಗುವಾಹಟಿಯಿಂದ ಚೆನ್ನೈಗೆ ತೆರಳುತ್ತಿದ್ದ ಇಂಡೀಗೋ ವಿಮಾನದಲ್ಲಿ ಏಕಾಎಕಿ ಇಂಧನ ಖಾಲಿಯಾದ ಪರಿಣಾಮ ಪೈಲಟ್ ಮೇಡೇ ಎಂದು ಘೋಷಿಸಿದ್ದಾರೆ. ತಕ್ಷಣ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ. ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡ್ ಆಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ. ಜೂನ್ 18ರಂದು ನಡೆದಿದ್ದ … Continue reading *ಮೇಡೇ ಘೋಷಿಸಿದ ಪೈಲಟ್: ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ*
Copy and paste this URL into your WordPress site to embed
Copy and paste this code into your site to embed