Latest

ಹಲವು ಶಾಪಿಂಗ್ ವೈಶಿಷ್ಟ್ಯಗಳನ್ನು ಸ್ಥಗಿತಗೊಳಿಸಲಿದೆ Instagram

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: Instagram ತನ್ನ ಹಲವಾರು ಶಾಪಿಂಗ್ ವೈಶಿಷ್ಟ್ಯಗಳನ್ನು ಸ್ಥಗಿತಗೊಳಿಸಲು ಯೋಜಿಸುತ್ತಿದೆ.

ಈ ಕುರಿತು Instagram ತನ್ನ ಸಿಬ್ಬಂದಿಗೆ ನೀಡಿದ ಆಂತರಿಕ ಜ್ಞಾಪಕ ಪತ್ರದಲ್ಲಿ, “ಕಂಪನಿಯ ಆದ್ಯತೆಗಳಲ್ಲಿನ ಬದಲಾವಣೆಗಳಿಂದ” ಅಸ್ತಿತ್ವದಲ್ಲಿರುವ ಶಾಪಿಂಗ್ ಪುಟ ಅಂತಿಮವಾಗಿ ಕಣ್ಮರೆಯಾಗಲಿದೆ” ಎಂದು ಹೇಳಿರುವುದಾಗಿ ವರದಿಯಾಗಿದೆ.

ಮುಂದಿನ ಕೆಲವು ತಿಂಗಳುಗಳಲ್ಲಿ, Instagram ‘ಟ್ಯಾಬ್ ಲೈಟ್’ ಎಂಬ ಶಾಪಿಂಗ್ ಪುಟದ ಕಡಿಮೆ ವೈಯಕ್ತೀಕರಿಸಿದ ಆವೃತ್ತಿಯನ್ನು ಪರಿಚಯಿಸಲಿದೆ ಎಂದು ಅದು ಹೇಳಿಕೊಂಡಿದೆ.

Instagramನ ಈ ನಿರ್ಧಾರ ಈವರೆಗೆ ಅದರ ಶಾಪಿಂಗ್ ವೈಶಿಷ್ಟ್ಯಗಳನ್ನು ಎಂಜಾಯ್ ಮಾಡಿದ ಖಾತೆದಾರರಲ್ಲಿ ಬೇಸರ ಮೂಡಿಸಿದೆ. ಇದೇ ವೇಳೆ ಮುಂಬರುವ ಹೊಸ ವೈಶಿಷ್ಟ್ಯದ ಬಗ್ಗೆ ಕುತೂಹಲಗಳೂ ಹೆಚ್ಚಿವೆ.

Home add -Advt

ಸಕಲ ಸರ್ಕಾರಿ ಗೌರವಗಳೊಂದಿಗೆ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ

 

Related Articles

Back to top button