*ಮನೆಗಳುವು ಪ್ರಕರಣ: ಇಬ್ಬರು ಅಂತರಾಜ್ಯ ಕಳ್ಳರ ಬಂಧನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತಿಚಿಗೆ ಬೈಲಹೊಂಗಲ ಶಹರದಲ್ಲಿ ಮತ್ತು ನೇಸರಗಿಯಲ್ಲಿ ಜರುಗಿದ ಸರಣಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಇಬ್ಬರು ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.Home add -Advt ಬೆಳಗಾವಿ ಜಿಲ್ಲೆ ಪೊಲೀಸ್ ಅಧೀಕ್ಷಕ ಡಾ॥ ಭೀಮಾಶಂಕರ ಎಸ್. ಗುಳೇದ, ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಎಂ. ವೇಣುಗೋಪಾಲ ಹಾಗೂ ಆರ್ ಬಿ ಬಸರಗಿ ಮತ್ತು ರವಿ ಡಿ ನಾಯ್ಕ ಡಿಎಸ್‌ಪಿ ಬೈಲಹೊಂಗಲರವರ ಮಾರ್ಗದರ್ಶನದಲ್ಲಿ ಪಿ ವಿ ಸಾಲಿಮಠ ಪಿಐ ಬೈಲಹೊಂಗಲ ರವರ … Continue reading *ಮನೆಗಳುವು ಪ್ರಕರಣ: ಇಬ್ಬರು ಅಂತರಾಜ್ಯ ಕಳ್ಳರ ಬಂಧನ*