*ಐಪಿಎಸ್ ಅಧಿಕಾರಿಗಳ ತರಬೇತಿ ಮತ್ತು ನಿಯೋಜನೆಯಲ್ಲಿ ಮಹತ್ವದ ಬದಲಾವಣೆ*: *ಏನಿದು ಹೊಸ ವ್ಯವಸ್ಥೆ?*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಗಳ ತರಬೇತಿ ಮತ್ತು ನಿಯೋಜನೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆ ಮಾಡಿದೆ. ನೂತನವಾಗಿ ಆಯ್ಕೆಯಾದ ಐಪಿಎಸ್ ತರಬೇತಿ ಅಧಿಕಾರಿಗಳನ್ನು ತಮ್ಮ ನಿಯೋಜಿತ ರಾಜ್ಯ ಕೇಡರ್‌ಗಳಿಗೆ ಕಳುಹಿಸುವ ಮೊದಲು, ಕೇಂದ್ರ ಗೃಹ ಸಚಿವಾಲಯಕ್ಕೆ (MHA) ನಿಯೋಜಿಸುವ ಹೊಸ ಪದ್ಧತಿ ಜಾರಿಗೆ ತರಲಾಗುತ್ತಿದೆ. ಇದು ಭಾರತೀಯ ಪೊಲೀಸ್ ತರಬೇತಿಯಲ್ಲಿ ಮೊದಲ ಬಾರಿಗೆ ಜಾಅರಿಗೆ ತರುತ್ತಿರುವ ವ್ಯವಸ್ಥೆಯಾಗಿದ್ದು, ಇದು ಅಧಿಕಾರಿಗಳಿಗೆ ಕೇಂದ್ರ ಮಟ್ಟದ ಆಡಳಿತಾತ್ಮಕ ಅನುಭವ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ … Continue reading *ಐಪಿಎಸ್ ಅಧಿಕಾರಿಗಳ ತರಬೇತಿ ಮತ್ತು ನಿಯೋಜನೆಯಲ್ಲಿ ಮಹತ್ವದ ಬದಲಾವಣೆ*: *ಏನಿದು ಹೊಸ ವ್ಯವಸ್ಥೆ?*