Kannada NewsKarnataka NewsNationalPolitics

*ಇಸ್ರೇಲ್ ಪ್ರಧಾನಿ ಕಚೇರಿ ಮೇಲೆ ಇರಾನ್ ದಾಳಿ*

ಪ್ರಗತಿವಾಹಿನಿ ಸುದ್ದಿ: ಇರಾನ್‌ನ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಕಚೇರಿಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆಯೆಂದು ಹೇಳಿದೆ.

ಇತ್ತೀಚಿನ ವಾರಾಂತ್ಯದಲ್ಲಿ ನಡೆದ ಅಮೆರಿಕಾ-ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಅಲಿ ಖಮೇನಿ ಸಾವಿಗೀಡಾದ ಬಳಿಕ ಸಂಘರ್ಷ ತೀವ್ರಗೊಂಡಿದೆ.

ಇದರ ಪ್ರತಿಕಾರವಾಗಿ ಟೆಹ್ರಾನ್ ಹಾಗೂ ಅದರ ಮೈತ್ರಿಕೂಟಗಳು ಇಸ್ರೇಲ್ ನಗರಗಳ ಜೊತೆಗೆ ಕೊಲ್ಲಿಯ ಪ್ರದೇಶದಲ್ಲಿರುವ ಅಮೆರಿಕದ ತಾಣಗಳ ಮೇಲೆ ಕ್ಷಿಪಣಿ ಮತ್ತು ಡೋನ್ ದಾಳಿಗಳನ್ನು ಆರಂಭಿಸಿವೆ.

ಈ ದಾಳಿಯನ್ನು ಇಸ್ರೇಲ್ ವಾಯುಪಡೆಯ ಕಮಾಂಡರ್ ಇರುವ ಸ್ಥಳದ ಮೇಲೆ ನಡೆದ ದೊಡ್ಡ ಪ್ರಹಾರ ಎಂದು ಇರಾನ್ ಹೇಳಿಕೊಂಡಿದೆ. ಈ ದಾಳಿಯ ನಂತರ ಇಸ್ರೇಲ್ ಪ್ರಧಾನಿ ನೆತನ್ಯಾಹು ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎಂಬ ಹೇಳಿಕೆಯನ್ನು IRGC ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button