*ಬಡತನದ ಹೊಡೆತಕ್ಕೆ ತುತ್ತಾದ ಜನ*: *ಸಾಲ ತೀರಿಸಲು ದೇಹದ ಅಂಗಾಂಗಗಳನ್ನೇ ಆನ್‌ಲೈನ್‌ನಲ್ಲಿ ಮಾರಾಟ*

ಪ್ರಗತಿವಾಹಿನಿ ಸುದ್ದಿ: ಆರ್ಥಿಕ ಬಿಕ್ಕಟ್ಟು ಮನುಷ್ಯನನ್ನು ಎಂತಹ ಹತಾಶ ಸ್ಥಿತಿಗೆ ತಳ್ಳಬಹುದು ಎಂಬುದಕ್ಕೆ ಇರಾನ್‌ನಿಂದ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಸಾಲದ ಹೊರೆ ಮತ್ತು ದಿನನಿತ್ಯದ ಖರ್ಚು ಭರಿಸಲಾಗದೆ ಜನರು ತಮ್ಮ ದೇಹದ ಅಂಗಾಂಗಗಳನ್ನೇ ಮಾರಾಟಕ್ಕೆ ಮುಂದಾಗಿದ್ದಾರೆ. ಕುಟುಂಬದ ಅಗತ್ಯಗಳನ್ನು ಪೂರೈಸಲು ಜೀವಕ್ಕೆ ಅಪಾಯ ತರುವ ನಿರ್ಧಾರಕ್ಕೂ ಕೆಲವರು ಸಿದ್ಧರಾಗಿದ್ದಾರೆ. ಈ ಪರಿಸ್ಥಿತಿ ಇದೀಗ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಇರಾನ್‌ನಲ್ಲಿ ಈ ಬೆಳವಣಿಗೆ ತೀವ್ರಗೊಂಡಿದ್ದು, ‘ಇರಾನ್ ಇಂಟರ್‌ನ್ಯಾಷನಲ್’ ನಡೆಸಿದ ತನಿಖಾ ವರದಿಯಲ್ಲಿ ಆನ್‌ಲೈನ್ ಅಂಗಾಂಗ ಮಾರಾಟದ ಜಾಲದ … Continue reading *ಬಡತನದ ಹೊಡೆತಕ್ಕೆ ತುತ್ತಾದ ಜನ*: *ಸಾಲ ತೀರಿಸಲು ದೇಹದ ಅಂಗಾಂಗಗಳನ್ನೇ ಆನ್‌ಲೈನ್‌ನಲ್ಲಿ ಮಾರಾಟ*