*ಬೆಳಗಾವಿ ಪಾಲಿಕೆ ‘ಸೂಪರ್ ಸೀಡ್’ ಸನ್ನಿಹಿತ?*

ಬೆಳಗಾವಿ ಪಾಲಿಕೆಗೆ ‘ಸೂಪರ್ ಸೀಡ್’ ಶಿಫಾರಸಿಗೆ ವೇಗ3 ದಿನದಲ್ಲಿ ವಾಸ್ತವ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರ ಸೂಚನೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ಮೂರು ತಿಂಗಳಿಂದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯದೆ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯನ್ನು ‘ಸೂಪರ್ ಸೀಡ್’ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವ ಪ್ರಕ್ರಿಯೆ ಚುರುಕುಗೊಂಡಿದೆ.ಕನ್ನಡ ಸಂಘಟನೆಗಳ ಮನವಿಗೆ ಸ್ಪಂದಿಸಿರುವ ಪ್ರಾದೇಶಿಕ ಆಯುಕ್ತರು, ಪಾಲಿಕೆ ಆಯುಕ್ತರಿಂದ ಮೂರು ದಿನಗಳೊಳಗೆ ಸಮಗ್ರ ವಾಸ್ತವ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ … Continue reading *ಬೆಳಗಾವಿ ಪಾಲಿಕೆ ‘ಸೂಪರ್ ಸೀಡ್’ ಸನ್ನಿಹಿತ?*