ಮಕ್ಕಳಲ್ಲಿ ಕಠಿಣ ಸಂದರ್ಭವನ್ನು ಎದುರಿಸುವ ಮನಸ್ಸನ್ನು ನಿರ್ಮಿಸಲು ಇಂದೇ ಕಾರ್ಯ ಪ್ರವೃತ್ತವಾಗುವುದು ಅಗತ್ಯ

ರವಿ ಕರಣಂ ಇದರ ಬಗ್ಗೆ ಬರೆಯಲೇ ಬೇಕೆನಿಸಿತು. ನೀವೂ ಇದರ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯತೆಯಿದೆ. ಕಾರಣ, ಹೇಳುವುದೆಲ್ಲ ನಮ್ಮ ಸುತ್ತಲೂ ಅಂದರೆ ಸಮಾಜದಲ್ಲಿನ ಹಲವು ಘಟಿಸಿದ ಸಂಗತಿಗಳೇ ಆಗಿವೆ. ಮತ್ತು ಇದು ಉಪದೇಶವಂತೂ ಖಂಡಿತ ಅಲ್ಲ. ಜೀವ ಮತ್ತು ಜೀವನ ಅತ್ಯಂತ ಮಹತ್ವದ ವಿಷಯಗಳು. ಅದರೆಡೆಗೆ ಒಂಚೂರು ಗಮನ ಕೊಡಲೇ ಬೇಕು. ಮನೋ ಆರೋಗ್ಯಕ್ಕೆ ನಾವೇ ವೈದ್ಯರಾಗಬೇಕೇ ಹೊರತು, ಅಂತರಂಗದ ವಿಷಯಗಳು ಜಗಜ್ಜಾಹೀರಾತು ಮಾಡುವ ಅವಶ್ಯಕತೆಯಿಲ್ಲ. ಮತ್ತು ಅದನ್ನು ಇನ್ನೊಬ್ಬರ ಮುಂದೆ ಹೇಳಿಕೊಂಡು ಚಿಕಿತ್ಸೆ ಪಡೆಯುವುದಕ್ಕೆ … Continue reading ಮಕ್ಕಳಲ್ಲಿ ಕಠಿಣ ಸಂದರ್ಭವನ್ನು ಎದುರಿಸುವ ಮನಸ್ಸನ್ನು ನಿರ್ಮಿಸಲು ಇಂದೇ ಕಾರ್ಯ ಪ್ರವೃತ್ತವಾಗುವುದು ಅಗತ್ಯ