*ಭಾರತೀಯ ಸಂಸ್ಕೃತಿ ವಿಶ್ವದ ಅತ್ಯುತ್ತಮ ಸಂಸ್ಕೃತಿ: ಸುನಿಲ ಘನವಾತ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವದ ಎಲ್ಲ ಸಂಸ್ಕೃತಿಗಳನ್ನು ಹೋಲಿಸಿದರೆ ಭಾರತೀಯ ಸಂಸ್ಕೃತಿ ಅತ್ಯುತ್ತಮ ಸಂಸ್ಕೃತಿಯಾಗಿದ್ದು, ಈ ಸಂಸ್ಕೃತಿಯನ್ನು ಪ್ರತಿಯೊಂದು ದೇಶ ಅಳವಡಿಸಿಕೊಂಡಲ್ಲಿ ವಿಶ್ವದಲ್ಲಿ ಶಾಂತಿ ಕಾಪಾಡಬಹುದಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಪೂಣೆಯ ಖ್ಯಾತ ಪ್ರವಚನಕಾರ ಸುನಿಲ ಘನವಾತ ಅಭಿಪ್ರಾಯಪಟ್ಟರು.Home add -Advt ಜೈನ ಇಂಟರ್‌ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ಜಿತೋ ಲೇಡಿಸ್ ವಿಂಗ್ ವತಿಯಿಂದ ಮನೋಜ ಸಂಚೇತಿ ಜಿತೋ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಭಾರತೀಯ ಸಂಸ್ಕೃತಿ ಇಂದು ವಿಶ್ವವ್ಯಾಪಿ ಹರಡುತ್ತಿದೆ. ಆರೋಗ್ಯ … Continue reading *ಭಾರತೀಯ ಸಂಸ್ಕೃತಿ ವಿಶ್ವದ ಅತ್ಯುತ್ತಮ ಸಂಸ್ಕೃತಿ: ಸುನಿಲ ಘನವಾತ*