*ಜಂತರ್ ಮಂತರ್ ಪ್ರತಿಭಟನಾ ಪಟ್ಟಿಯಿಂದ ಔಟ್‌*: *ಕೇಂದ್ರದ ನಿರ್ಧಾರಕ್ಕೆ ಅಭಿಜೀತ್ ದೀಪ್ಕೆ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ದೆಹಲಿಯ ಐತಿಹಾಸಿಕ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ತೆಗೆದುಹಾಕಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಪ್ರತಿಭಟನಾ ಸ್ಥಳವನ್ನು ರದ್ದುಗೊಳಿಸುವ ನಿರ್ಧಾರವಲ್ಲ, ಜನರ ಧ್ವನಿಯನ್ನೇ ಹತ್ತಿಕ್ಕುವ ಯತ್ನ ಎಂದು ಅವರು ಆರೋಪಿಸಿದ್ದಾರೆ. ಸರ್ಕಾರದ ಕ್ರಮ ಪ್ರಜಾಪ್ರಭುತ್ವ ಮತ್ತು ಸಂವಿಧಾನಬದ್ಧ ಹಕ್ಕುಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅಭಿಜೀತ್ ದೀಪ್ಕೆ, ಸರ್ಕಾರಕ್ಕೆ … Continue reading *ಜಂತರ್ ಮಂತರ್ ಪ್ರತಿಭಟನಾ ಪಟ್ಟಿಯಿಂದ ಔಟ್‌*: *ಕೇಂದ್ರದ ನಿರ್ಧಾರಕ್ಕೆ ಅಭಿಜೀತ್ ದೀಪ್ಕೆ ಆಕ್ರೋಶ*