Belagavi NewsBelgaum News

*ಭಜನೆ ಸಲಕರಣೆ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಜಾನೇವಾಡಿ ಗ್ರಾಮದ ಶ್ರೀ ಜತೇರಿ ಮಾವುಲಿ ಭಜನಾ ಮಂಡಳಿಯವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭಜನಾ ಸಲಕರಣೆಗಳನ್ನು ವಿವರಿಸಿದರು.

ಸಚಿವರ ಗೃಹ ಕಚೇರಿಯಲ್ಲಿ ಶುಕ್ರವಾರ ವಿವಿಧ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.

ಈ ವೇಳೆ ವೈಜನಾಥ್ ಗೋಪಿಕರ್, ಯಶವಂತ ಪಾವಸೆ, ಮಲ್ಲಪ್ಪ ಮಾವಸೆಕರ್, ವಿಠ್ಠಲ ಪಾವಸೆ, ರೇಣುಕಾ ಪಾವಸೆ, ಲಕ್ಷ್ಮೀ ಗುರವ್, ಗಂಗೂಬಾಯಿ ಮಾವಸೆಕರ್ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button