*ದೇವಸ್ಥಾನಕ್ಕೆ ಬಂದಿದ್ದ ಜೆಡಿಎಸ್ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ಬ್ಯುಸಿನೆಸ್ ಪಾರ್ಟನರ್ ನಿಂದಲೇ ಕೊಲೆಗೆ ಸುಪಾರಿ…!*

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ದೇವಸ್ಥಾನದ ಬಳಿಯೇ ಜೆಡಿಎಸ್ ಮುಖಂಡ ಅಪ್ಪುಗೌಡ ಅವರ ಹತ್ಯೆಗೆ ದುಷ್ಕರ್ಮಿಗಳು ಯತ್ನಿಸಿದ್ದು, ಕೂದಲೆಳೆ ಅಂತರದಲ್ಲಿ ಅಪ್ಪುಗೌಡ ಪಾರಾಗಿರುವ ಘಟನೆ ನಡೆದಿದೆ. ಪ್ರತಿ ಶನಿವಾರದಂತೆಯೇ ಮಂಡ್ಯ ಜಿಲ್ಲೆಯ ಮದ್ದೂರಿನ ಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಜೆಡಿಎಸ್ ಮುಖಂಡ ಅಪ್ಪುಗೌಡ ದೇವರ ದರ್ಶನ ಪಡೆದು ಇನೇನು ದೇವಾಲಯದಿಂದ ಹೊರಬರುತ್ತಿದ್ದರು ಈ ವೇಳೆ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ಓರ್ವ ವ್ಯಕ್ತಿ ಡ್ರ್ಯಾಗರ್ ನಿಂದ ಇರಿದಿದ್ದಾನೆ. ಹಲ್ಲೆಗೊಳಗಾರಿವ ಅಪ್ಪುಗೌಡ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.Home add -Advt ದೇವಸ್ಥಾನಕ್ಕೆ … Continue reading *ದೇವಸ್ಥಾನಕ್ಕೆ ಬಂದಿದ್ದ ಜೆಡಿಎಸ್ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ಬ್ಯುಸಿನೆಸ್ ಪಾರ್ಟನರ್ ನಿಂದಲೇ ಕೊಲೆಗೆ ಸುಪಾರಿ…!*