*ಕಾರ್ಯಕರ್ತರೇ ಬಿಜೆಪಿಗೆ ಬಲಿಷ್ಠ ಶಕ್ತಿ: ಸಂಸದ ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಜತ್ರಾಟ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ ಕಾಂಬಳೆ ಹಾಗೂ ಅವರ ತಂಡದ ಸದಸ್ಯರು ಬಿಜೆಪಿಗೆ ಸೇರ್ಪಡೆಯಾದರು.Home add -Advt ಗೌರವಾನ್ವಿತ ಪ್ರಧಾನಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 8810 ಕೋಟಿಯ ಅಭಿವೃದ್ದಿ ಮಾಡಿರುವ ಕಾರ್ಯಗಳನ್ನು ಮೆಚ್ಚಿ ನಿಪ್ಪಾಣಿ ಮತಕ್ಷೇತ್ರದ ಜತ್ರಾಟ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ ಕಾಂಬಳೆ ಅವರ ಮುಂದಾಳತ್ವದಲ್ಲಿ ಅಮರ ಕಾಂಬಳೆ, ಸೂರ್ಯಕಾಂತ ಇಂಗಳೆ,ನವೀನ ಕಾಂಬಳೆ, ಸಾತಪ್ಪ ಕಾಂಬಳೆ, ದತ್ತಾ ಮಾನೆ, … Continue reading *ಕಾರ್ಯಕರ್ತರೇ ಬಿಜೆಪಿಗೆ ಬಲಿಷ್ಠ ಶಕ್ತಿ: ಸಂಸದ ಅಣ್ಣಾಸಾಹೇಬ ಜೊಲ್ಲೆ*