*ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿರುವ ಎಂ.ಪಿ. ಟ್ರೋಫಿ ಕಬಡ್ಡಿ ಗ್ರ್ಯಾಂಡ್ ಫಿನಾಲೆಗೆ ಡೇಟ್ ಫಿಕ್ಸ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಎಂ.ಪಿ. ಟ್ರೋಫಿ ಕಬಡ್ಡಿ ಗ್ರ್ಯಾಂಡ್ ಫೈನಲ್ ಪಂದ್ಯಾವಳಿಗಳನ್ನು ಜನೇವರಿ 11 ಮತ್ತು 12 ರಂದು ಚಿಕ್ಕೋಡಿಯ ಕಿವಡ ಮೈದಾನದಲ್ಲಿ ಆಯೋಜಿಸಲಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಥಣಿ,ಕುಡಚಿ,ರಾಯಬಾಗ,ಕಾಗವಾಡ,ಹುಕ್ಕೇರಿ ನಿಪ್ಪಾಣಿ, ಚಿಕ್ಕೋಡಿ,ಯಮಕನಮರಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಸ್ಪರ್ಧೆಯಲ್ಲಿ ಪುರುಷ 32 ಹಾಗೂ ಮಹಿಳೆಯರ 32 ಒಟ್ಟು 64 ತಂಡಗಳು ಗ್ರಾಂಡ್ ಫೈನಲ್ ಗೆ ಅರ್ಹತೆ ಪಡೆದಿವೆ. ಮಹಿಳಾ … Continue reading *ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿರುವ ಎಂ.ಪಿ. ಟ್ರೋಫಿ ಕಬಡ್ಡಿ ಗ್ರ್ಯಾಂಡ್ ಫಿನಾಲೆಗೆ ಡೇಟ್ ಫಿಕ್ಸ್*