*ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿರುವ ಎಂ.ಪಿ. ಟ್ರೋಫಿ ಕಬಡ್ಡಿ ಗ್ರ್ಯಾಂಡ್ ಫಿನಾಲೆಗೆ ಡೇಟ್ ಫಿಕ್ಸ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಎಂ.ಪಿ. ಟ್ರೋಫಿ ಕಬಡ್ಡಿ ಗ್ರ್ಯಾಂಡ್ ಫೈನಲ್ ಪಂದ್ಯಾವಳಿಗಳನ್ನು ಜನೇವರಿ 11 ಮತ್ತು 12 ರಂದು ಚಿಕ್ಕೋಡಿಯ ಕಿವಡ ಮೈದಾನದಲ್ಲಿ ಆಯೋಜಿಸಲಾಗಿದೆ.Home add -Advt ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಥಣಿ,ಕುಡಚಿ,ರಾಯಬಾಗ,ಕಾಗವಾಡ,ಹುಕ್ಕೇರಿ ನಿಪ್ಪಾಣಿ, ಚಿಕ್ಕೋಡಿ,ಯಮಕನಮರಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಸ್ಪರ್ಧೆಯಲ್ಲಿ ಪುರುಷ 32 ಹಾಗೂ ಮಹಿಳೆಯರ 32 ಒಟ್ಟು 64 ತಂಡಗಳು ಗ್ರಾಂಡ್ ಫೈನಲ್ ಗೆ ಅರ್ಹತೆ … Continue reading *ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿರುವ ಎಂ.ಪಿ. ಟ್ರೋಫಿ ಕಬಡ್ಡಿ ಗ್ರ್ಯಾಂಡ್ ಫಿನಾಲೆಗೆ ಡೇಟ್ ಫಿಕ್ಸ್*
Copy and paste this URL into your WordPress site to embed
Copy and paste this code into your site to embed