*ಲಿವಿಂಗ್ ಸಂಬಂಧದಲ್ಲಿದ್ದ ಪ್ರಿಯತಮೆಯನ್ನೇ ಕೊಂದು ಸುಟ್ಟು ಹಾಕಿದ ಪ್ರಿಯತಮ*
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಲಿವಿಂಗ್ ರಿಲೇಷನ್ ಶಿಪ್ ಪ್ರಕರಣಗಳು ಹೆಚ್ಚುತ್ತಿವೆ. ಇದರ ಬೆನ್ನಲ್ಲೇ ಲಿವಿಂಗ್ ಸಂಬಂಧಗಳು ಕೊಲೆಯಂತಹ ದುರಂತ ಅಂತ್ಯಕಾಣುತ್ತಿವೆ. ಇಲ್ಲೋರ್ವ ವ್ಯಕ್ತಿ ಲಿವಿಂಗ್ ಸಂಬಂಧದಲ್ಲಿದ್ದ ತನ್ನ ಪ್ರಿಯತಮೆಯನ್ನೇ ಊರಿಗೆ ಕರೆದೊಯ್ಯುವ ಕಥೆ ಹೇಳಿ ಕೊಲೆಗೈದು ಸುಟ್ತುಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಶವ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇವಿಭಾಯಿ (36) ಕೊಲೆಯಾದ ಮಹಿಳೆ. ಪ್ರಕರಣ ದಾಖಲಿದ್ಸಿಕೊಂಡಿರುವ ವಾಡಿ ಠಾಣೆ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. … Continue reading *ಲಿವಿಂಗ್ ಸಂಬಂಧದಲ್ಲಿದ್ದ ಪ್ರಿಯತಮೆಯನ್ನೇ ಕೊಂದು ಸುಟ್ಟು ಹಾಕಿದ ಪ್ರಿಯತಮ*
Copy and paste this URL into your WordPress site to embed
Copy and paste this code into your site to embed