*ಕನ್ನಡ-ಮರಾಠಿ ಭಾಷೆಗಳು ಸಹೋದರಿಯರು*: *ಕರ್ನಾಟಕ- ಮಹಾರಾಷ್ಟ್ರ ಸಹೋದರ ರಾಜ್ಯಗಳು*: *ದೇವೇಂದ್ರ ಫಡ್ನವಿಸ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕನ್ನಡ ಮತ್ತು ಮರಾಠಿ ಭಾಷೆಗಳು ಸಹೋದರಿಯರಿದ್ದಂತೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನೆರೆಯ ಸಹೋದರ ರಾಜ್ಯಗಳಾಗಿದ್ದು, ಎರಡೂ ರಾಜ್ಯಗಳ ಜನರು ಪರಸ್ಪರ ಗೌರವ ಹೊಂದಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು. ಬೆಳಗಾವಿಯ ಧರ್ಮನಾಥ ಭವನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ’ ಸಮಾವೇಶದಲ್ಲಿ ಮಾತನಾಡಿದ ಅವರು, ಆರಂಭದಲ್ಲೇ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದರು. ಬೆಳಗಾವಿಯ ನೆಲದಲ್ಲಿ ನಿಂತು ಮಾತನಾಡುತ್ತಿರುವ ತಾವು ಭಾಷಾ ಸಾಮರಸ್ಯದ ಸಂದೇಶ ನೀಡಲು … Continue reading *ಕನ್ನಡ-ಮರಾಠಿ ಭಾಷೆಗಳು ಸಹೋದರಿಯರು*: *ಕರ್ನಾಟಕ- ಮಹಾರಾಷ್ಟ್ರ ಸಹೋದರ ರಾಜ್ಯಗಳು*: *ದೇವೇಂದ್ರ ಫಡ್ನವಿಸ್*