*45 ವರ್ಷಗಳ ಪರಂಪರೆ: ಕನ್ನಡ ಮಹಿಳಾ ಭುವನೇಶ್ವರಿ ಉತ್ಸವದಲ್ಲಿ ಮಹಿಳೆಯರ ಸಂಭ್ರಮ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕನ್ನಡ ಮಹಿಳಾ ಸಂಘದ ವತಿಯಿಂದ ಕಳೆದ 45 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಆಚರಿಸಿಕೊಂಡು ಬರುತ್ತಿರುವ ಕನ್ನಡ ಮಹಿಳಾ ಭುವನೇಶ್ವರಿ ಉತ್ಸವವನ್ನು ಈ ವರ್ಷವೂ ಸಂಭ್ರಮದಿಂದ ಆಚರಿಸಲಾಯಿತು. ರಂಜನಾ ನಾಯಕ್, ರಾಜಶ್ರೀ ಕೆಂಭಾವಿ ಹಾಗೂ ಮಹೇಶ್ವರಿ ಗಾಳಿ ಅವರ ನೇತೃತ್ವದಲ್ಲಿ ನಡೆದ ಉತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಭಾರತೀ ವಡವಿ ವಹಿಸಿಕೊಂಡು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದರು. ಭಾನುವಾರ ನಡೆದ ವಿವಿಧ ಸ್ಪರ್ಧೆಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದು, 100ಕ್ಕೂ ಅಧಿಕ ಮಹಿಳೆಯರು ಸ್ಪರ್ಧೆಗಳಲ್ಲಿ ತಮ್ಮ … Continue reading *45 ವರ್ಷಗಳ ಪರಂಪರೆ: ಕನ್ನಡ ಮಹಿಳಾ ಭುವನೇಶ್ವರಿ ಉತ್ಸವದಲ್ಲಿ ಮಹಿಳೆಯರ ಸಂಭ್ರಮ*