Kannada NewsKarnataka NewsLatest

ಡಾ. ಶಿವಬಸವ ಮಹಾಸ್ವಾಮಿಗಳವರ 130ನೇ ಜಯಂತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಡಾ. ಶಿವಬಸವ ಮಹಾಸ್ವಾಮಿಗಳವರ ೧೩೦ ನೇಯ ಜಯಂತಿಯನ್ನು ಆಚರಿಸಲಾಯಿತು.

ಶ್ರೀ ರುದ್ರಾಕ್ಷಿಮಠದ ಪೂಜ್ಯಶ್ರೀ ಲಿಂ. ಡಾ. ಶಿವಬಸವ ಮಹಾಸ್ವಾಮಿಜಿಯವರ ೧೩೦ನೆಯ ಜಯಂತಿ ಮಹೋತ್ಸವದ ಅಂಗವಾಗಿ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ನಾಗನೂರು ಶ್ರೀ ರುದ್ರಾಕ್ಷಿಮಠ ಹಾಗೂ ಪೂಜ್ಯಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ, ಬೆಳಗಾವಿ , ಮಡಿವಾಲ ಶ್ರೀ ರಾಜಯೋಗೀಂದ್ರ ಸ್ವಾಮಿಗಳು ಶ್ರೀ ಗುರುಬಸವಲಿಂಗ ಸ್ವಾಮಿಗಳು, ಲಿಂಗೈಕ್ಯ ಡಾ:ಶಿವಬಸವ ಸ್ವಾಮಿಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

Home add -Advt

ಇದೇ ಸಂದರ್ಭದಲ್ಲಿ ಪೂಜ್ಯರನ್ನು ಗೌರವಿಸಲಾಯಿತು. ಸ್ವರ ನಮನವನ್ನು ಅಕ್ಕನ ಬಳಗ, ಹನುಮನ ಬೀದಿ, ಬೆಳಗಾವಿ, ಶ್ರೀ ಪ್ರಭುದೇವ ಪ್ರತಿಷ್ಠಾನ, ಮಾತೃಮಂಡಳಿ,  ಪಂ.ಸೋಮಶೇಖರ ಮರಡಿಮಠ, ಧಾರವಾಡ, ಉಮಾದೇವಿ ರಾಜಶೇಖರ ನಿಜಗುಲಿ,  ಮನೋರಮಾ ಹಣ್ಮಟ್ಟೇಕರ,   ಪ್ರಸ್ತುತ ಪಡಿಸಿದರು.

Related Articles

Back to top button