
ಪ್ರಗತಿವಾಹಿನಿ ಸುದ್ದಿ, ಮುಂಬೈ: ಇಂಟರ್ ನೆಟ್ ಮೂವಿ ಡಾಟಾಬೇಸ್ (IMDb) 2022 ರ ಭಾರತೀಯ ಟಾಪ್ 10 ಸಿನೆಮಾಗಳ ಪಟ್ಟಿಯನ್ನು ಅವುಗಳ ರೇಟಿಂಗ್ ಆಧರಿಸಿ ಬುಧವಾರ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ವಿಕ್ರಂ(8.6), ಕೆಜಿಎಫ್ ಭಾಗ-2(8.5), ದ ಕಾಶ್ಮೀರ್ ಫೈಲ್ಸ್ (8.3), ಹೃದಯಂ(8.1), ಆರ್ ಆರ್ ಆರ್ (8.0), ಎ ಥರ್ಸ್ ಡೇ(7.8), ಝೂಂಡ್(7.4), ರನ್ ವೇ 34(7.1) ಗಂಗೂಬಾಯಿ ಕಠಾಏವಾಡಿ(7.0) ಹಾಗೂ ಸಾಮ್ರಾಟ್ ಪೃಥ್ವಿರಾಜ (7.0) ರೇಟಿಂಗ್ ಪಡೆದಿವೆ.
ಇಂಟರ್ ನೆಟ್ ಮೂವಿ ಡಾಟಾಬೇಸ್ ಲಕ್ಷಾಂತರ ಸಿನೆಮಾಗಳು ಹಾಗೂ ಟಿವಿ ಕಾರ್ಯಕ್ರಮಗಳ ಮಾಹಿತಿಯನ್ನು ಅವುಗಳ ಪಾತ್ರ, ತಾರಾಗಣದ ಆಧಾರದಲ್ಲಿ ನೀಡುವ ಒಂದು ಪ್ರತಿಷ್ಠಿತ ಜಾಲತಾಣವಾಗಿದೆ.
KSSCLನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ