*ವಿಶೇಷ ಅಧಿವೇಶನ ಆರಂಭ: ಉಭಯ ಸದನಗಳಲ್ಲಿಯೂ ವಂದೇ ಮಾತರಂ 2 ಚರಣ ಮುಗಿದರೂ ಪೂರ್ತಿ ಹಾಡು ಹಾಡಿದ ಬಿಜೆಪಿ-ಜೆಡಿಎಸ್ ಸದಸ್ಯರು*

ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ವಿಧಾನ ಮಂಡಲ ವಿಶೇಷ ಅಧಿವೇಶನ ಆರಂಭವಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ವಿಧಾನ ಪರಿಷತ್ ಹಾಗೂ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಂದೇ ಮಾತರಂ ಗೀತೆ ಪೂರ್ಣ ಹಾಡಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಸಭಾಪತಿ ಸಲಿಂ ಅಹ್ಮದ್ ವಿಪಕ್ಷ ಸದಸ್ಯರಿಗೆ ಸರ್ಕಾರದ ಆದೇಶವನ್ನು ಪಾಲಿಸುವಂತೆ ಸೂಚಿಸಿದರು. ವಿಪಕ್ಷ ಸದಸ್ಯರ ಗದ್ದಲದ ನಡುವೆಯೇ ಪರಿಷತ್ ಕಲಾಪ ಆರಂಭವಾಯಿತು. ಈ ವೇಳೆ ವಿಧಾನಪರಿಷತ್‌ನಲ್ಲಿ 2 ಚರಣಗಳ ವಂದೇ ಮಾತರಂ … Continue reading *ವಿಶೇಷ ಅಧಿವೇಶನ ಆರಂಭ: ಉಭಯ ಸದನಗಳಲ್ಲಿಯೂ ವಂದೇ ಮಾತರಂ 2 ಚರಣ ಮುಗಿದರೂ ಪೂರ್ತಿ ಹಾಡು ಹಾಡಿದ ಬಿಜೆಪಿ-ಜೆಡಿಎಸ್ ಸದಸ್ಯರು*