*ಪ್ರತಿಷ್ಠಿತ ಪ್ರಶಸ್ತಿ ಪಡೆದ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಸಂಸ್ಥೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ, ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಸಂಸ್ಥೆ (KLS GIT), ಬೆಂಗಳೂರಿನಲ್ಲಿ ನಡೆದ FKCCI Industry–Institution Leaders’ Confluence 2026 ಕಾರ್ಯಕ್ರಮದಲ್ಲಿ ಪ್ರತಿಷ್ಠಿತ “Excellence in Skill Development Award” ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು Federation of Karnataka Chambers of Commerce and Industry (FKCCI) ಆಯೋಜಿಸಿತು. ಈ ಪ್ರಶಸ್ತಿಯನ್ನು KLS GIT ಕಾಲೇಜಿಮ ಪ್ರಾಂಶುಪಾಲರಾ ಡಾ. ವಿಜಯ ಅಥವಲೆ ಅವರು ಸ್ವೀಕರಿಸಿದರು. ಪ್ರಶಸ್ತಿಯನ್ನು Sansera Engg. … Continue reading *ಪ್ರತಿಷ್ಠಿತ ಪ್ರಶಸ್ತಿ ಪಡೆದ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಸಂಸ್ಥೆ*
Copy and paste this URL into your WordPress site to embed
Copy and paste this code into your site to embed