*ಸಂಧಾನ ಯಶಸ್ವಿ; ಮುಷ್ಕರ್ ಹಿಂಪಡೆದ ಲಾರಿ ಮಾಲೀಕರ ಸಂಘ*

ಪ್ರಗತಿವಾಹಿನಿ ಸುದ್ದಿ : ಇಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಧಾನಸೌಧದಲ್ಲಿ ನಡೆಸಿದ ಮತ್ತೊಂದು ಸುತ್ತಿನ ಸಭೆಯ ಫಲ ನೀಡಿದ್ದು, ಭರವಸೆಗಳನ್ನು ಈಡೇರಿಸುವುದಾಗಿ ಸರ್ಕಾರ ಹೇಳಿದ ಬಳಿಕ ಲಾರಿ ಮಾಲೀಕರ ಸಂಘ ಮುಷ್ಕರವನ್ನು ಹಿಂಪಡೆಯುತ್ತೇವೆ ಎಂದು ಘೋಷಣೆ ಮಾಡಿದೆ.. ಸಂಚಾರ ದಟ್ಟಣೆ ಅವಧಿಯಲ್ಲಿ ನಗರದ ಒಳಗೆ ಲಾರಿಗಳು ಪ್ರವೇಶಿಸುವುದರ ಬಗ್ಗೆ ಇರುವ ನಿರ್ಬಂಧ ತೆರವು ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂಬ ಬೇಡಿಕೆಯನ್ನು ಸಂಘಟನೆಗಳು ಸರ್ಕಾರದ ಮುಂದಿಟ್ಟಿದೆ.Home add -Advt ಪೆಟ್ರೋಲ್, ಡೀಸೆಲ್ … Continue reading *ಸಂಧಾನ ಯಶಸ್ವಿ; ಮುಷ್ಕರ್ ಹಿಂಪಡೆದ ಲಾರಿ ಮಾಲೀಕರ ಸಂಘ*