*ತೈಲ ಬಿಕ್ಕಟ್ಟಿನ ನಡುವೆ ಕಾವೂರು ಬಾವಿಗಳಲ್ಲಿ ಉಕ್ಕಿ ಹರಿಯುತ್ತಿದೆ ಡೀಸೆಲ್*

ಕುಡಿಯುವ ನೀರು, ದಿನಬಳಕೆಗೆ ನೀರಿಲ್ಲದೇ ನಿವಾಸಿಗಳ ಪರದಾಟ ಪ್ರಗತಿವಾಹಿನಿ ಸುದ್ದಿ: ತೈಲ ಬಿಕ್ಕಟ್ಟಿನ ನಡುವೆಯೇ ಕಡಲ ನಗರಿ ಮಂಗಳೂರಿನಲ್ಲಿ ಬಾವಿಗಳಲ್ಲಿ ಡಿಸೇಲ್ ಉಕ್ಕಿ ಹರಿಯುತ್ತಿರುವ ಘಟನೆ ನಡೆದುದೆ. ಮಂಗಳೂರು ನಗರದ ಕಾವೂರು ಪ್ರದೇಶದ ಮೂರು ಮನೆಗಳ ಬಾವಿಗಳಲ್ಲಿ ಏಕಾಏಕಿ ಡೀಸೆಲ್ ಉಕ್ಕಿ ಬರುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬಾವಿಯ ನೀರಿನಲ್ಲಿ ಬೇರೆ ಯಾವುದೇ ಕಲ್ಮಶಗಳಲ್ಲ, ಬರೋಬ್ಬರಿ ಶೇ 28 ರಷ್ಟು ಶುದ್ಧ ಡೀಸೆಲ್ ಅಂಶ ಇರುವುದು ಪ್ರಯೋಗಾಲಯದ ತಪಾಸಣೆಯಲ್ಲಿ ದೃಢಪಟ್ಟಿದ್ದು, ಈ ವಿಚಿತ್ರ ವಿದ್ಯಮಾನ … Continue reading *ತೈಲ ಬಿಕ್ಕಟ್ಟಿನ ನಡುವೆ ಕಾವೂರು ಬಾವಿಗಳಲ್ಲಿ ಉಕ್ಕಿ ಹರಿಯುತ್ತಿದೆ ಡೀಸೆಲ್*