*ಧಗಧಗನೆ ಹೊತ್ತಿ ಉರಿದ ಕೆಇಬಿ ಕಚೇರಿ*
ಪ್ರಗತಿವಾಹಿನಿ ಸುದ್ದಿ: ಕೆಇಬಿ ಕಚೇರಿಯ ಸ್ಟೋರ್ ರೂಮ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪರಾ ಪ್ರಮಾಣದ ಹಾನಿಯಾಗಿದೆ.Home add -Advt ಬೀದರ್ ನಗರದ ಹೃದಯ ಭಾಗದಲ್ಲಿರುವ ಕೆಇಬಿ ಕಚೇರಿಯ ಸ್ಟೋರ್ ರೂಮ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಕಚೇರಿ ಸಂಪೂರ್ಣ ಹೊತ್ತಿ ಉರಿದಿದೆ. ಕಚೇರಿಯ ಸ್ಟೋರ್ ರೂಮ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೆ ಸಮಯದಲ್ಲಿ ಸ್ಟೋರ್ ರೂಮ್ ಹೊತ್ತಿ ಉರಿಯುತ್ತಿದೆ. ಸ್ಟೋರ್ ರೂಮ್ ನಲ್ಲಿ ಅಪಾರ ಪ್ರಮಾಣದಲ್ಲಿ ಟ್ರಾನ್ಸ್‌ಪಾರ್ಮರ್ ಹಾಗೂ ಆಯಿಲ್ ಕೂಡಾ ಇತ್ತು ಎನ್ನಾಲಾಗಿದೆ. ಹೀಗಾಗಿ ಬೆಂಕಿಯ … Continue reading *ಧಗಧಗನೆ ಹೊತ್ತಿ ಉರಿದ ಕೆಇಬಿ ಕಚೇರಿ*
Copy and paste this URL into your WordPress site to embed
Copy and paste this code into your site to embed