Cancer Hospital 2
Beereshwara 36
LaxmiTai 5

*ಧಗಧಗನೆ ಹೊತ್ತಿ ಉರಿದ ಕೆಇಬಿ ಕಚೇರಿ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಕೆಇಬಿ ಕಚೇರಿಯ ಸ್ಟೋರ್ ರೂಮ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಪರಾ ಪ್ರಮಾಣದ ಹಾನಿಯಾಗಿದೆ.‌

ಬೀದರ್‌ ನಗರದ ಹೃದಯ ಭಾಗದಲ್ಲಿರುವ ಕೆಇಬಿ ಕಚೇರಿಯ ಸ್ಟೋರ್ ರೂಮ್ ನಲ್ಲಿ ಅಗ್ನಿ ಅವಘಡ ಸಂಭವಿಸಿ ಕಚೇರಿ ಸಂಪೂರ್ಣ ಹೊತ್ತಿ ಉರಿದಿದೆ.‌ ಕಚೇರಿಯ ಸ್ಟೋರ್ ರೂಮ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.‌ ಕೆಲವೆ ಸಮಯದಲ್ಲಿ ಸ್ಟೋರ್ ರೂಮ್ ಹೊತ್ತಿ ಉರಿಯುತ್ತಿದೆ. ಸ್ಟೋರ್ ರೂಮ್ ನಲ್ಲಿ ಅಪಾರ ಪ್ರಮಾಣದಲ್ಲಿ ಟ್ರಾನ್ಸ್‌ಪಾರ್ಮರ್ ಹಾಗೂ ಆಯಿಲ್ ಕೂಡಾ ಇತ್ತು ಎನ್ನಾಲಾಗಿದೆ.‌ ಹೀಗಾಗಿ ಬೆಂಕಿಯ ಕೆನ್ನಾಲಿಗೆ ವ್ಯಾಪಪಕವಾಗಿ ಹರಡಿದೆ.

Emergency Service

ಇನ್ನು ಸ್ಥಳಕ್ಕೆ ಆಗಮಿಸಿರುವ ಮೂರು ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.‌

Bottom Add3
Bottom Ad 2