*ಬೊಲೆರೋ ಪಿಕ್-ಅಪ್ ಮತ್ತು ಬೈಕ್ ಡಿಕ್ಕಿ: ಬೈಕ್ ನ ಹಿಂಬದಿ ಸವಾರ ಸಾವು*
ಪ್ರಗತಿವಾಹಿನಿ ಸುದ್ದಿ: ಖಾನಾಪುರ: ತಾಲ್ಲೂಕಿನ ಕುಂಭರ್ಡಾ ಗ್ರಾಮದ ಬಳಿ ಧಾರವಾಡ-ರಾಮನಗರ ರಾಜ್ಯ ಹೆದ್ದಾರಿಯಲ್ಲಿ ಬೊಲೆರೋ ಪಿಕ್-ಅಪ್ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.Home add -Advt ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಗೋವಾ ರಾಜ್ಯದ ಫೋಂಡಾ ನಿವಾಸಿ ಮಹಮ್ಮದ್ ಇಜಾಜ್ ಸಿದ್ಧಿಕಿ (17) ಮತ್ತು ಗಾಯಾಳುವನ್ನು ಲತೀಫ್ ತನ್ವಿ (20) ಎಂದು ಗುರುತಿಸಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಬೊಲೇರೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. *ಅಕ್ರಮ … Continue reading *ಬೊಲೆರೋ ಪಿಕ್-ಅಪ್ ಮತ್ತು ಬೈಕ್ ಡಿಕ್ಕಿ: ಬೈಕ್ ನ ಹಿಂಬದಿ ಸವಾರ ಸಾವು*
Copy and paste this URL into your WordPress site to embed
Copy and paste this code into your site to embed