*ಕಿಡ್ನ್ಯಾಪ್ ಆಗಿದ್ದಾಗಿ ಡ್ರಾಮಾ ಮಾಡಿ ತಂದೆಗೆ 90 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟ ಮಗ*

ಪ್ರಗತಿವಾಹಿನಿ ಸುದ್ದಿ: ಕಿಡ್ನ್ಯಾಪ್‌ ಆಗಿದ್ದಾಗಿ ನಾಟಕವಾಡಿ ಹೆತ್ತ ತಂದೆಗೆ 90 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಮನೀಷ್ (40) ಬಂಧಿತ ಆರೋಪಿ. ಈತ ತನ್ನ ತಂದೆ ಮನೋಹರ್ ಪಟೇಲ್ (62) ಅವರಿಗೆ ಸ್ನೇಹಿತರ ಮೂಲಕ ತನ್ನದೇ ನಂಬರ್‌ನಿಂದ ವಾಟ್ಸಾಪ್ ಕರೆ ಮಾಡಿಸಿ, ನಿಮ್ಮ ಮಗನನ್ನು ಕಿಡ್ನ್ಯಾಪ್‌ ಮಾಡಿದ್ದೇವೆ ಎಂದು ಹೇಳಿ ಹೆದರಿಸಿದ್ದ. ಮಗನನ್ನು ಬಿಡಬೇಕು ಎಂದಾದರೆ 90 ಲಕ್ಷ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ. ಸದ್ಯ … Continue reading *ಕಿಡ್ನ್ಯಾಪ್ ಆಗಿದ್ದಾಗಿ ಡ್ರಾಮಾ ಮಾಡಿ ತಂದೆಗೆ 90 ಲಕ್ಷ ರೂ. ಹಣ ನೀಡುವಂತೆ ಬೇಡಿಕೆ ಇಟ್ಟ ಮಗ*