*ಖ್ಯಾತ ಡಾನ್ಸರ್ ಕಿಶನ್ ಹಾಗೂ ನಿವೇದಿತಾ ಗೌಡ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ನವಿಲುಗರಿ ಉಡುಪು ಧರಿಸಿ ರೀಲ್ಸ್ ವಿಡಿಯೋ ಮಾಡಿದ್ದ ಖ್ಯಾತ ಡಾನ್ಸರ್ ಕಿಶನ್ ಬೆಳಗಲಿ ಹಾಗೂ ನಟಿ ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಕಿಶನ್ ಹಾಗೂ ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.Home add -Advt ಡಾನ್ಸರ್ ಕಿಶನ್ ಬೆಳಗಲಿ ಖ್ಯಾತ ನಟಿಯರೊಂದಿಗೆ ನೃತ್ಯ, ಹಾಗೂ ಡಾನ್ಸ್ ರೀಲ್ಸ್ ಗಳ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಅದೇ ರೀತಿ ಕೆಲ ದಿನಗಳ ಹಿಂದೆ ಕಿಶನ್ … Continue reading *ಖ್ಯಾತ ಡಾನ್ಸರ್ ಕಿಶನ್ ಹಾಗೂ ನಿವೇದಿತಾ ಗೌಡ ವಿರುದ್ಧ ದೂರು ದಾಖಲು*