Belagavi NewsBelgaum NewsLatest

*ಕಿತ್ತೂರು ಉತ್ಸವ-2024: ಸಹಾಯವಾಣಿ ಆರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಕ್ಟೋಬರ್ 23, 24, 25 ರಂದು ಕಿತ್ತೂರು ಉತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕಲಾವಿದರು, ಕ್ರೀಡಾಪಟುಗಳು, ಸಾಹಿತಿಗಳು ಹಾಗೂ ಸಾರ್ವಜನಿಕರು ಕಿತ್ತೂರು ಉತ್ಸವದ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಸಹಾಯವಾಣಿ ಹಾಗೂ ಸಾಮಾಜಿಕ ಮಾಧ್ಯಮ ತಾಣ ಆರಂಭಿಸಲಾಗಿದೆ. 

ಮೊಬೈಲ್ ಸಂಖ್ಯೆ 9980586577, ವಾಟ್ಸ್ ಆ್ಯಪ್ ಸಂಖ್ಯೆ 9980586577 ಹಾಗೂ Face Book ID: Kittur Utsava, Web site: www.kitturutsav2024.com ಮೂಲಕ ಕಿತ್ತೂರು ಉತ್ಸವ ಮಾಹಿತಿಗಳನ್ನು ಪಡೆಯಬಹುದು ಎಂದು ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Home add -Advt

Related Articles

Back to top button