*ಕೆಎಲ್‌ಎಸ್ ಜಿಐಟಿಯಲ್ಲಿ ಗಾನ ಸುಧೆ ಹರಿಸಿದ ಪದ್ಮಶ್ರೀ ಪಂಡಿತ ವೆಂಕಟೇಶ್ ಕುಮಾರ್*

ಪ್ರಗತಿವಾಹಿನಿ ಸುದ್ದಿ: ಕೆಎಲ್‌ಎಸ್ ಜಿಐಟಿ, ಬೆಳಗಾವಿ ಮತ್ತು ಮುರ್ಕುಂಬಿ ಇತಿಹಾಸ ಉಪಕ್ರಮ ಹಾಗೂ ಬನಯನ್ ಟ್ರೀ ಇವರ ಸಹಯೋಗದೊಂದಿಗೆ, 07 ಏಪ್ರಿಲ್ 2024 ರಂದು, ಜಿಐಟಿಯ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ, ಪದ್ಮಶ್ರೀ ಡಾ. ಎಂ.ವೆಂಕಟೇಶ್ ಕುಮಾರ್ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ಆಯೋಜಿಸಿತ್ತು. Home add -Advt ವಿದ್ಯಾ ಮುರುಕುಂಬಿ, ಶ್ರೀ ರಾಮ್ ಭಂಢಾರಿ, ಬಾನ್ಯನ್ ಟ್ರೀ ಪ್ರಮುಖರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಡಾ. ಎಂ. ವೆಂಕಟೇಶ್ ಕುಮಾರ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ “ಕೈಸೆ … Continue reading *ಕೆಎಲ್‌ಎಸ್ ಜಿಐಟಿಯಲ್ಲಿ ಗಾನ ಸುಧೆ ಹರಿಸಿದ ಪದ್ಮಶ್ರೀ ಪಂಡಿತ ವೆಂಕಟೇಶ್ ಕುಮಾರ್*