*ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ*

ನಂದಿನಿ ತುಪ್ಪ, ಬೆಣ್ಣೆ ದರ ದಿಢೀರ್ ಏರಿಕೆ ಪ್ರಗತಿವಾಹಿನಿ ಸುದ್ದಿ: ಜಿಎಸ್ ಟಿ ಇಳಿಕೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ನಂದಿನಿ ಉತ್ಪನ್ನಗಳ ದರ ಇಳಿಕೆ ಮಾಡಿದ್ದ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್​​) , ಇದೀಗ ಏಕಾಏಕಿ ತುಪ್ಪ, ಬೆಣ್ಣೆ ದರವನ್ನು ಏರಿಕೆ ಮಾಡಿದೆ.Home add -Advt ಒಂದು ಕೆ.ಜಿ ತುಪ್ಪಕ್ಕೆ 15 ರೂಪಾಯಿ ಹೆಚ್ಚಳವಾಗಿದ್ದರೆ, ಬೆಣ್ಣೆ ದರ ಕೆಜಿಗೆ ಬರೋಬ್ಬರಿ 22 ರೂ. ಏರಿಕೆ ಮಾಡಲಾಗಿದೆ. ಹೊಸ ದರ ನಾಳೆಯಿಂದ ಅಂದರೆ ಜುಲೈ 24ರಿಂದ ಜಾರಿ … Continue reading *ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ*