Latest

ಸುಖೇಶ ನಟಿ ಜಾಕ್ವೆಲಿನ್ ಪಾಲಿನ ‘ಕನಸಿನ ಮನುಷ್ಯ’ ನಂತೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಖೇಶ್ ಚಂದ್ರಶೇಖರ್ ಅವರಿಂದ ತೀವ್ರ  ಮತ್ತು ಪ್ರಭಾವಿತರಾಗಿದ್ದು ಅವರು  ಸುಖೇಶ್ ನನ್ನು “ಕನಸಿನ ಮನುಷ್ಯ” ಎಂದು ಕರೆಯುತ್ತಾರೆ ಎಂಬ ವಿಷಯವನ್ನು ಪೊಲೀಸ್ ಅದಿಕಾರಿಯೊಬ್ಬರು ತೆರೆದಿಟ್ಟಿದ್ದಾರೆ.

ಜಾಕ್ವೆಲಿನ್ ಸುಖೇಶ್ ನನ್ನು ಯಾವ ಪರಿ ನಂಬಿದ್ದರೆಂದರೆ ಆತನನ್ನು ಮದುವೆಯಾಗಲು ಕೂಡ ಯೋಚಿಸುತ್ತಿದ್ದರು ಎನ್ನಲಾಗಿದೆ.

ಸುಖೇಶ್ ಅಪರಾಧದ ಪೂರ್ವಾಪರ ತಿಳಿದ ನಂತರವೂ ಜಾಕ್ವೆಲಿನ್ ಅವರೊಂದಿಗಿನ ಸಂಬಂಧವನ್ನು ಕಡಿತಗೊಳಿಸದ ಕಾರಣ ಜಾಕ್ವೆಲಿನ್‌ಗೆ ಹೆಚ್ಚಿನ ತೊಂದರೆ ಇದೆ” ಎಂದು  ಅಭಿಪ್ರಾಯಪಟ್ಟಿದ್ದಾಗಿ ಇಒಡಬ್ಲ್ಯು ವಿಶೇಷ ಪೊಲೀಸ್ ಕಮಿಷನರ್ ರವೀಂದ್ರ ಯಾದವ್ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ; ಸ್ಪಾ ಆಪರೇಟರ್ ಹಾಗೂ ಸಹಚರರ ಮೇಲೆ ಕೇಸು ದಾಖಲು

Home add -Advt

Related Articles

Back to top button