*ಆಸ್ಪತ್ರೆಯಿಂದಲೇ ನವಜಾತ ಶಿಶುವನ್ನು ಕದ್ದೊಯ್ದ ಕಳ್ಳಿಯರು; ಓರ್ವ ಮಹಿಳೆ ಅರೆಸ್ಟ್*

ಮರಳಿ ಅಮ್ಮನ ಮಡಿಲು ಸೇರಿದ ಕಂದಮ್ಮ ಪ್ರಗತಿವಾಹಿನಿ ಸುದ್ದಿ; ಕೋಲಾರ: ಆಸ್ಪತ್ರೆಯ ಹೆರಿಗೆ ವಾರ್ಡ್ ನಿಂದಲೇ ನವಜಾತ ಶಿಶುವನ್ನು ಕಳ್ಳಿಯರು ಕದ್ದೊಯ್ದ ಘಟನೆ ಕೋಲಾರ ಎಸ್.ಎನ್.ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಮಗುವಿನ ತಾಯಿ ನಿದ್ರೆಯಲ್ಲಿದ್ದರು. ಈ ವೇಳೆ ಹೊಂಚು ಹಾಕಿ ವಾರ್ಡ್ ಗೆ ನುಗ್ಗಿದ ಮೂವರು ಕಳ್ಳಿಯರು, ನವಜಾತಶಿಶುವನ್ನು ಯಾರಿಗೂ ಗೊತ್ತಾಗದಂತೆ ಎತ್ತಿಕೊಂಡು ಕಾಲೇಜ್ ಬ್ಯಾಗ್ ನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದ ಮೂವರು ಮಹಿಳೆಯರು ಆಟೋ ಹತ್ತಿ ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ … Continue reading *ಆಸ್ಪತ್ರೆಯಿಂದಲೇ ನವಜಾತ ಶಿಶುವನ್ನು ಕದ್ದೊಯ್ದ ಕಳ್ಳಿಯರು; ಓರ್ವ ಮಹಿಳೆ ಅರೆಸ್ಟ್*