ಪ್ರಗತಿವಾಹಿನಿ ಸುದ್ದಿ: ಸಾಲು ಸಾಲು ಕೆಪಿಎಸ್ ಸಿ ಹಗರಣದ ನಡುವೆ ಇಂದು ಇಂದು ರಾಜ್ಯದಲ್ಲಿ ಕೆಎಎಸ್ ಸಿಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. 319 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಅಕ್ರಮಗಳನ್ನು ತಡೆಯಲು ಹೊಸ ಹೊಸ ನಿಯಮಗಳನ್ನು ಕೆಪಿಎಸ್‌ಸಿ ಜಾರಿಗೆ ತಂದಿದೆ. ಹೊಸ ಸುಧಾರಣಾ ಕ್ರಮಗಳ ನಡುವೆ ಪರೀಕ್ಷೆಗೆ ತಯಾರಿ ನಡೆದಿದೆ. 1.47 ಲಕ್ಷ ಅಭ್ಯರ್ಥಿಗಳ ಪೂರ್ವಭಾವಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಪರೀಕ್ಷೆ ನಡೆಯೋ ಜಿಲ್ಲಾ ಕೇಂದ್ರಗಳಲ್ಲಿ … Continue reading *ಇಂದು KPSC ಗೆಜೆಟೆಡ್ ಪ್ರೊಬೇಷನರ್ ಪೂರ್ವಭಾವಿ ಪರೀಕ್ಷೆ*: *1.47 ಲಕ್ಷ ಅಭ್ಯರ್ಥಿಗಳು ಭಾಗಿ*: *ಎಕ್ಸಾಂ ಸೆಂಟರ್ ಗಳಲ್ಲಿ ಬಿಗಿ ಭದ್ರತೆ*
Copy and paste this URL into your WordPress site to embed
Copy and paste this code into your site to embed