ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಸಾಗುವಳಿ ವೆಚ್ಚ ಉತ್ಪಾದನೆ ಪ್ರಮಾಣ, ಮಾರುಕಟ್ಟೆ ಬೆಳೆಗಳ ವಸ್ತುಸ್ಥಿತಿ ಮತ್ತು ನೂತನ ಮಾರುಕಟ್ಟೆ ಕಾಯ್ದೆಗಳ ಕುರಿತು ಸರ್ಕಾರಕ್ಕೆ ಕೃಷಿ ಬೆಲೆ ಆಯೋಗ ಹಲವು ಶಿಫಾರಸುಗಳನ್ನು ಮಾಡಿದೆ.
ಬೆಳೆ ಶಿಫಾರಸು-ಉತ್ಪಾದನಾ ವೆಚ್ಚ ಕಡಿಮೆ ಮಾಡಿ, ಉತ್ಪಾದನೆ ಹೆಚ್ಚಿಸುವ ಮೂಲಕ ಆದಾಯ ಅಧಿಕಗೊಳಿಸುವುದು, ತಳಿ ಸಂಶೋಧನೆ, ಪ್ರಾತ್ಯಕ್ಷತೆ ಮತ್ತು ತರಬೇತಿ, ಹಣಕಾಸು ಮತ್ತು ಮಾನವ ಸಂಪನ್ಮೂಲದ ಆದ್ಯತೆ, ಉತ್ಪಾದನಾ ಸುಸ್ಥಿರತೆ ಮತ್ತು ಆದಾಯ ಭದ್ರತೆ, ಬೆಳೆ ಗಂಡಾಂತರ ಮತ್ತು ಬೆಳೆ ಪರಿಹಾರ, ಬೆಳೆ ವಿಮೆ, ಬೆಳೆ ಯೋಜನೆ ಸೇರಿದಂತೆ ಹತ್ತು ಹಲವು ಶಿಫಾರಸುಗಳನ್ನು ಮಾಡಲಾಗಿದೆ.
ಕೃಷಿ ಬೆಲೆ ಆಯೋಗದ ಶಿಫಾರಸು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ…
Karnataka Agriculture Price Commission
KAPC Recommendations to Govt of Karnataka
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ