
ಪ್ರಗತಿವಾಹಿನಿ ಸುದ್ದಿ; ರಾಯಚೂರು: ಈಜಲು ಹೋದ ಸಹೋದರರಿಬ್ಬರೂ ಕೃಷ್ಣಾ ನದಿ ಪಾಲಾದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪುರು ಗ್ರಾಮದಲ್ಲಿ ನಡೆದಿದೆ.
ರಜಾಕ್ ಸಾಬ್ (35) ಹಾಗೂ ಮೌಲಾಸಾಬ್ (32) ಮೃತರು. ಕುಟುಂಬದ ಜೊತೆ ಕೃಷ್ಣಾ ನದಿ ತೀರಕ್ಕೆ ಬಂದಿದ್ದ ಇಬ್ಬರು ಸಹೋದರರು ನದಿಯಲ್ಲಿ ಸ್ನಾನ ಮಾಡಲೆಂದು ನದಿಗಿಳಿದವರು ಜಲಸಮಾಧಿಯಾಗಿದ್ದಾರೆ.
ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
PSI ಅಕ್ರಮ ಹಗರಣ; ಸದನದಲ್ಲಿ ಸಿಎಂ ಬೊಮ್ಮಾಯಿ- ವಿಪಕ್ಷ ನಾಯಕ ಸಿದ್ದರಾಮಯ್ಯ ಜಟಾಪಟಿ
https://pragati.taskdun.com/politics/siddaramaiahcm-basavaraj-bommaividhanasabhe/