*ಬಸ್-ಬೈಕ್ ಭೀಕರ ಅಪಘಾತಕ್ಕೆ ಹೊತ್ತಿಕೊಂಡ ಬೆಂಕಿ*: *ಮದುವೆಯಾದ ಐದೇ ದಿನಕ್ಕೆ ನವವಿವಾಹಿತ ಸಾವು*
ಪ್ರಗತಿವಾಹಿನಿ ಸುದ್ದಿ: ಕೆಎಸ್‌ಆರ್‌ಟಿಸಿ ಬಸ್ಸು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಸವಾರ ಸಜೀವದಹನವಾಗಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್ ಮೇಲಿದ್ದ ವ್ಯಕ್ತಿ ಅರ್ಧಂಬರ್ಧ ಸುಟ್ಟುಹೋಗಿ, ಪ್ರಾಣಬಿಟ್ಟಿದ್ದಾನೆ. ಮೃತ ಬೈಕ್ ಸವಾರ ನವವಿವಾಹಿತನಾಗಿದ್ದು, ಕಳೆದ 5 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಎಂದು ತಿಳಿದುಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೆಣಸೆ ಬಳಿ ಅಪಘಾತ ಸಂಭವಿಸಿದೆ.ಜಯಪುರದಿಂದ ಶೃಂಗೇರಿಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ, ಪರಿಣಾಮ ಬೈಕ್ ಸವಾರ, … Continue reading *ಬಸ್-ಬೈಕ್ ಭೀಕರ ಅಪಘಾತಕ್ಕೆ ಹೊತ್ತಿಕೊಂಡ ಬೆಂಕಿ*: *ಮದುವೆಯಾದ ಐದೇ ದಿನಕ್ಕೆ ನವವಿವಾಹಿತ ಸಾವು*
Copy and paste this URL into your WordPress site to embed
Copy and paste this code into your site to embed