Latest

PSI ನೇಮಕಾತಿ ಹಗರಣ; ಆಸ್ತಿ ಜಪ್ತಿಗೆ ತೆರಳಿದ CID ತಂಡ; ಕೋರ್ಟ್ ಗೆ ಶರಣಾದ ಆರೋಪಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಿಎಸ್ ಐ ಹುದ್ದೆ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪಿ ಬೋರೇಗೌಡ ನ್ಯಾಯಾಲಯದ ಮುಂದೆ ಶರಣಾದರೂ ಬಿಡಿದ ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದಾರೆ.

545 ಪಿಎಸ್ ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ಬೋರೇಗೌಡ ಎಂಬುವವರ ಆಸ್ತಿ ಜಪ್ತಿಗಾಗಿ ಸಿಐಡಿ ಅಧಿಕಾರಿಗಳು ತೆರಳುತ್ತಿದ್ದಂತೆ ಅಧಿಕಾರಿಗಳ ಕಣ್ತಪ್ಪಿಸಿ 1ನೇ ಎಸಿಎಂಎಂ ಕೋರ್ಟ್ ಗೆ ಬಂದು ಶರಣಾಗಿದ್ದಾನೆ.

Home add -Advt

ಕೂಡಲೇ ಕೋರ್ಟ್ ಗೆ ಆಗಮಿಸಿ ಅಧಿಕಾರಿಗಳು ಆರೋಪಿಯನ್ನು 10 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.ಪಿಎಸ್ ಐ ಹುದ್ದೆ ಅಕ್ರಮ ಪ್ರಕರಣದಲ್ಲಿ ಬೋರೇಗೌಡ 37ನೇ ಆರೋಪಿಯಾಗಿದ್ದು, ಲಗ್ಗೆರೆ, ಕುಣಿಗಲ್ ಬಳಿಯ ಅವರ ಅಸ್ತಿ ಜಪ್ತಿಗೆ ಸಿಐಡಿ ಅಧಿಕಾರಿಗಳ ತಂಡ ತೆರಳಿತ್ತು. ಈ ವೇಳೆ ಕೋರ್ಟ್ ಗೆ ಬಂದು ಆರೋಪಿ ಶರಣಾಗಿದ್ದಾರೆ.

ಕರ್ತವ್ಯ ನಿರತ ಮಹಿಳಾ ಪೊಲೀಸ್ ನಾಪತ್ತೆ

https://pragati.taskdun.com/latest/woman-constablemissingon-dutytumkur/

Related Articles

Back to top button