*ಕುನೋ ಚಿರತೆ ಮರಿ ಹತ್ಯೆ ಪ್ರಕರಣ*: *ಆರು ಅರಣ್ಯಾಧಿಕಾರಿಗಳು ಸಸ್ಪೆಂಡ್*: *8 ಜನರ ವಿರುದ್ಧ FIR ದಾಖಲು*
ಪ್ರಗತಿವಾಹಿನಿ ಸುದ್ದಿ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 19 ತಿಂಗಳ ಚಿರತೆ ಮರಿ ಗುಂಡೇಟಿನಿಂದ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ಆರೋಪದ ಮೇಲೆ ಆರು ಅರಣ್ಯ ಇಲಾಖೆ ಅಧಿಕಾರಿ/ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ. ಮಧ್ಯಪ್ರದೇಶದ ಮೊರೆನಾ ಮತ್ತು ಶೆಯೋಪುರ್ ಜಿಲ್ಲೆಗಳಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ರೇಂಜರ್‌ಗಳು (ವಲಯ ಅರಣ್ಯಾಧಿಕಾರಿಗಳು), ಒಬ್ಬರು ಡೆಪ್ಯೂಟಿ ರೇಂಜರ್ ಮತ್ತು ಮೂವರು ಫಾರೆಸ್ಟ್ ಗಾರ್ಡ್‌ಗಳನ್ನು (ಅರಣ್ಯ ರಕ್ಷಕರು) ಅಮಾನತುಗೊಳಿಸಲಾಗಿದೆ. ಚೀತಾಗಳ ಕಾವಲು ಮತ್ತು ಟ್ರ್ಯಾಕಿಂಗ್‌ನಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಇವರ ವಿರುದ್ಧ ಈ … Continue reading *ಕುನೋ ಚಿರತೆ ಮರಿ ಹತ್ಯೆ ಪ್ರಕರಣ*: *ಆರು ಅರಣ್ಯಾಧಿಕಾರಿಗಳು ಸಸ್ಪೆಂಡ್*: *8 ಜನರ ವಿರುದ್ಧ FIR ದಾಖಲು*
Copy and paste this URL into your WordPress site to embed
Copy and paste this code into your site to embed