Kannada NewsKarnataka NewsLatest

ಅಥಣಿಯಲ್ಲಿ 75 ಸಾವಿರಕ್ಕೂ ಹೆಚ್ಚು ಆಹಾರ ಧಾನ್ಯದ ಕಿಟ್ ವಿತರಿಸುತ್ತಿರುವ ಲಕ್ಷ್ಮಣ ಸವದಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಳೆದ 17 ದಿನಗಳಿಂದ ಕ್ಷೇತ್ರದಲ್ಲಿ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯವನ್ನು ನಡೆಸುತ್ತಿದ್ದು, ಶನಿವಾರ ಕಟಗೇರಿ ಗ್ರಾಮದಲ್ಲಿ ವಿತರಿಸಲಾಯಿತು.

ಅಥಣಿ ತಾಲೂಕಿನ 46 ಗ್ರಾಮಗಳಲ್ಲಿ ಸುಮಾರು 75,000 ಆಹಾರಧಾನ್ಯ ಕಿಟ್ ಗಳನ್ನು ವಿತರಿಸಲಾಗಿದೆ.  ಸವದಿ ಅವರ ಪುತ್ರ ಚಿದಾನಂದ ಸವದಿ ನೇತೃತ್ವದಲ್ಲಿ ತಾಲೂಕಿನ ರೈತರ, ಬಡವರ ಹಸಿವನ್ನು ನೀಗಿಸುವ ಸಂಕಲ್ಪ ತೊಟ್ಟು ಶ್ರೀ ಸತ್ಯಸಂಗಮ ಗ್ರಾಮ ವಿಕಾಸ ಸಂಸ್ಥೆಯಡಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.

ಸಾವಿನ ನೋವಿನ ನಡುವೆಯೂ ನಿರಂತರ ಕಾಯಕದಲ್ಲಿ ಲಕ್ಷ್ಮಣ ಸವದಿ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಚ್ಚಿಟ್ಟ ಸತ್ಯ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button