*ವಿಕಲಚೇತನ ಯುವಕನಿಗೆ ವೀಲ್ ಚೇರ್ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದ ಓಂಕಾರ ನಗರದ ಶ್ರೀನಿವಾಸ್ ನಾಯಿಕ್ ಎಂಬ ಯುವಕನಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ವೀಲ್ ಚೇರ್ ವಿತರಿಸಿದರು. ದೈಹಿಕ ಸವಾಲುಗಳ ನಡುವೆಯೂ ಧೈರ್ಯದಿಂದ ಬದುಕುತ್ತಿರುವ ಶ್ರೀನಿವಾಸ್ ಅವರಿಗೆ ಈ ವೀಲ್ ಚೇರ್ ಕೇವಲ ಒಂದು ಉಪಕರಣವಲ್ಲ, ಅದು ಅವರ ಬದುಕಿಗೆ ಆಸರೆ, ಅವರ ಸ್ವಾವಲಂಬಿ ಜೀವನಕ್ಕೆ ಇದು ಅವಕಾಶವಾಗಲಿ ಎಂದು ಆಶಿಸುತ್ತೇನೆ ಎಂದು ಸಚಿವರು ತಿಳಿಸಿದರು. ಕಾಡಾ ಅಧ್ಯಕ್ಷ ಯುವರಾಜ ಕದಂ, … Continue reading *ವಿಕಲಚೇತನ ಯುವಕನಿಗೆ ವೀಲ್ ಚೇರ್ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*