*ಸಹ್ಯಾದ್ರಿ ನಗರದಲ್ಲಿ 110 ಕೆವಿ ಸ್ಟೇಶನ್ ನಿರ್ಮಾಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿಪೂಜೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಇಲ್ಲಿಯ ಸಹ್ಯಾದ್ರಿ ನಗರ ಬಡಾವಣೆಯಲ್ಲಿ 110 ಕೆವಿ ವಿದ್ಯುತ್ ಸ್ಟೇಶನ್ ನಿರ್ಮಾಣ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಸಂಜೆ ಭೂಮಿ ಪೂಜೆ ನೆರವೇರಿಸಿದರು.  ನಮ್ಮ ಕ್ಷೇತ್ರ ಶೇ.90ರಷ್ಟು ಭಾಗ ಹಳ್ಳಿ ಹಾಗೂ ಶೇ.10ರಷ್ಟು ಭಾಗ ನಗರದಿಂದ ಕೂಡಿದೆ.  ನಗರ ಪ್ರದೇಶ ಹಳ್ಳಿಯಂತೆ, ಹಳ್ಳಿ ಪ್ರದೇಶ ಕುಗ್ರಾಮದಂತೆ ಇತ್ತು. ಮಹಾನಗರ ಪಾಲಿಕೆ ಅಡಿಯಲ್ಲಿ ಬಂದರೂ ಯಾರೂ ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ನಾನು ಸಾಸಕಿಯಾದ ನಂತರ ಜನರ ನಿರೀಕ್ಷೆಯನ್ನು … Continue reading *ಸಹ್ಯಾದ್ರಿ ನಗರದಲ್ಲಿ 110 ಕೆವಿ ಸ್ಟೇಶನ್ ನಿರ್ಮಾಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿಪೂಜೆ*