Belagavi NewsBelgaum NewsKannada NewsKarnataka NewsLatest

*ಸಹ್ಯಾದ್ರಿ ನಗರದಲ್ಲಿ 110 ಕೆವಿ ಸ್ಟೇಶನ್ ನಿರ್ಮಾಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿಪೂಜೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಇಲ್ಲಿಯ ಸಹ್ಯಾದ್ರಿ ನಗರ ಬಡಾವಣೆಯಲ್ಲಿ 110 ಕೆವಿ ವಿದ್ಯುತ್ ಸ್ಟೇಶನ್ ನಿರ್ಮಾಣ ಕಾರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಸಂಜೆ ಭೂಮಿ ಪೂಜೆ ನೆರವೇರಿಸಿದರು. 

ನಮ್ಮ ಕ್ಷೇತ್ರ ಶೇ.90ರಷ್ಟು ಭಾಗ ಹಳ್ಳಿ ಹಾಗೂ ಶೇ.10ರಷ್ಟು ಭಾಗ ನಗರದಿಂದ ಕೂಡಿದೆ.  ನಗರ ಪ್ರದೇಶ ಹಳ್ಳಿಯಂತೆ, ಹಳ್ಳಿ ಪ್ರದೇಶ ಕುಗ್ರಾಮದಂತೆ ಇತ್ತು. ಮಹಾನಗರ ಪಾಲಿಕೆ ಅಡಿಯಲ್ಲಿ ಬಂದರೂ ಯಾರೂ ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ನಾನು ಸಾಸಕಿಯಾದ ನಂತರ ಜನರ ನಿರೀಕ್ಷೆಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು, ಅವರು ನಿರೀಕ್ಷೆ ಮಾಡುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಕೆಲಸ ಮಾಡುತ್ತಿದ್ದೇನೆ. ಸಹ್ಯಾದ್ರಿ ನಗರವೂ ಹನುಮಾನ್ ನಗರದಂತೆ ಆಗಬೇಕೆನ್ನುವ ಸಂಕಲ್ಪ ಇಟ್ಟುಕೊಂಡು, ಈಗ ಆ ಹಂತಕ್ಕೆ ಈ ಭಾಗ ಬೆಳೆಯುವಂತೆ ಮಾಡಿದ್ದೇನೆ. ಮುಂದಿನ 25 ವರ್ಷಗಳ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

 ಈ ಭಾಗದಲ್ಲಿ 33 ಕೆವಿ ಸ್ಟೇಶನ್ ಇತ್ತು. ಆದರೂ ಮುಂದಿನ ವರ್ಷಗಳಲ್ಲಿ ಜನರಿಗೆ ಯಾವುದೇ ಸಮಸ್ಯೆ ಆಗಬಾರದೆನ್ನುವ ಉದ್ದೇಶದಿಂದ, ಜನರು ಕೇಳದಿದ್ದರೂ 110 ಕೆವಿ ವಿದ್ಯುತ್ ಸ್ಟೇಶನ್ ನಿರ್ಮಾಣ ಮಾಡಲಾಗುತ್ತಿದೆ. ಈವರೆಗಿನಂತೆ ಮುಂದೆಯೂ ನನ್ನ ಬೆನ್ನಿಗೆ ನಿಲ್ಲಬೇಕು ಎಂದು ಅವರು ವಿನಂತಿಸಿದರು. 

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಈ ಭಾಗದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಿದ್ದಾರೆ. ಕೇವಲ ಭಾಷಣವಲ್ಲ, ನಿಜ ಅರ್ಥದಲ್ಲಿ ಈ ಪ್ರದೇಶದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಮುಂದಿನ 25 ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಈ ಬಡಾವಣೆಯ ಅಭಿವೃದ್ಧಿ ಮಾಡುತ್ತಿದ್ದಾರೆ. 33 ಕೆವಿ ಸ್ಟೇಶನ್ ನಿಂದ 110 ಕೆವಿ ಸ್ಟೇಶನ್ ನಿರ್ಮಾಣವಾಗುತ್ತಿರುವುದರಿಂದ ಈ ಭಾಗದ ಜನರಿಗೆ ವಿದ್ಯುತ್ ಸಮಸ್ಯೆ ಆಗುವುದಿಲ್ಲ. ಜನರು ಕೇಳದಿದ್ದರೂ ಜನರ ಶ್ರೇಯೋಭಿವೃದ್ಧಿಗಾಗಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

Home add -Advt

ಹೆಸ್ಕಾಂ ಸುಪರಿಂಡೆಂಟ್ ಎಂಜಿನಿಯರ್ ಕೃಷ್ಣಪ್ಪ,  ಪಾಲಿಕೆ ಸದಸ್ಯ ಮುಸ್ತಾಕ್ ಮುಲ್ಲಾ, ಗುತ್ತಿಗೆದಾರ ದೇಸಾಯಿ, ರಾವ್ ಸಾಹೇಬ ಪಾಟೀಲ, ಪ್ರತಿಭಾ, ಹೊಳೆಪ್ಪ ಮಂಡೋಳಿ, ಶಿಂಧೆ, ರೊಟ್ಟಿ, ಮೋಹನ್ ಸುತಾರ, ಟೋಪಿ ಮೊದಲಾದವರು ಇದ್ದರು. 

Laxmi Hebbalkar Performs Bhoomi Pooja for 110 KV Power Station at Sahyadri Nagar
Belagavi: Women and Child Development Minister Laxmi Hebbalkar on Saturday evening performed the bhoomi pooja for the construction of a 110 KV power station at Sahyadri Nagar in Belagavi.
Speaking on the occasion, Laxmi Hebbalkar said that nearly 90 percent of her constituency consists of rural areas and only 10 percent is urban. “Though this area came under the City Corporation limits, it was neglected for years. Urban areas looked like villages and villages looked like remote hamlets. After becoming an MLA, I carefully understood the expectations of the people and started working one step ahead of what they expected,” she said.
She added that she had envisioned developing Sahyadri Nagar on the lines of Hanuman Nagar and was now working towards transforming the locality accordingly. “I am planning development works keeping in mind the needs of the next 25 years,” she stated.
Hebbalkar further said that although a 33 KV station already existed in the area, the new 110 KV power station was being constructed to ensure that residents would not face electricity issues in the coming years. “Even before people demanded it, we have taken up this project for their future benefit. I seek your continued support as always,” she appealed.
MLC Channaraj Hattiholi said that Minister Laxmi Hebbalkar was ensuring all-round development of the region. “This is not just about speeches; real development is happening here. She is working with a vision for the next 25 years. With the upgrade from a 33 KV station to a 110 KV station, people in this area will not face power-related problems in the future,” he said.
HESCOM Superintending Engineer Krishnappa, Corporation Member Mustaq Mulla, contractor Desai, Rao Saheb Patil, Pratibha, Holeppa Mandoli, Shinde, Rotti, Mohan Sutar, Topi and several local residents were present on the occasion.

सह्याद्री नगरमध्ये 110 केव्ही स्टेशन उभारणीसाठी लक्ष्मी हेब्बाळकर यांच्या हस्ते भूमिपूजन
बेळगाव : येथील सह्याद्री नगर भागात 110 केव्ही वीज उपकेंद्र उभारणीच्या कामाचे भूमिपूजन महिला व बालविकास मंत्री Laxmi Hebbalkar यांच्या हस्ते शनिवारी सायंकाळी करण्यात आले.
यावेळी बोलताना लक्ष्मी हेब्बाळकर म्हणाल्या की, “आपला मतदारसंघ 90 टक्के ग्रामीण आणि 10 टक्के शहरी भागांनी बनलेला आहे. शहर भाग गावासारखा आणि गाव भाग अतिदुर्गम भागासारखा होता. महापालिकेच्या हद्दीत असूनही या भागाकडे कोणीच लक्ष दिले नाही. मी आमदार झाल्यानंतर जनतेच्या अपेक्षा समजून घेतल्या आणि लोक अपेक्षा करण्यापूर्वीच विकासकामे करण्याचा प्रयत्न केला.”
“सह्याद्री नगरचा विकास हनुमान नगरप्रमाणे व्हावा, हा माझा संकल्प होता. आज हा भाग त्या दिशेने विकसित होत आहे. पुढील 25 वर्षांची गरज लक्षात घेऊन काम करत आहे,” असेही त्यांनी सांगितले.
त्या पुढे म्हणाल्या की, “या भागात आधीपासून 33 केव्ही स्टेशन होते. मात्र भविष्यात नागरिकांना कोणतीही अडचण निर्माण होऊ नये म्हणून, लोकांनी मागणी करण्यापूर्वीच 110 केव्ही वीज उपकेंद्र उभारले जात आहे. यापुढेही जनतेने माझ्या पाठीशी उभे राहावे.”
यावेळी विधान परिषद सदस्य Channaraj Hattiholi म्हणाले की, “मंत्री लक्ष्मी हेब्बाळकर या या भागाचा सर्वांगीण विकास करत आहेत. केवळ भाषणे नव्हे तर प्रत्यक्ष विकासकामे येथे दिसून येत आहेत. पुढील 25 वर्षांचा विचार करून या परिसराचा विकास केला जात आहे. 33 केव्ही स्टेशनचे 110 केव्ही स्टेशनमध्ये रूपांतर होत असल्याने नागरिकांना भविष्यात वीज समस्येला सामोरे जावे लागणार नाही. लोकांनी मागणी करण्यापूर्वीच जनहितासाठी काम करणाऱ्या नेत्या म्हणजे लक्ष्मी हेब्बाळकर आहेत.”
या कार्यक्रमाला हेस्कॉमचे सुपरिंटेंडंट इंजिनिअर कृष्णप्पा, पालिका सदस्य मुस्ताक मुल्ला, ठेकेदार देसाई, रावसाहेब पाटील, प्रतिभा, होळेप्पा मंडोळी, शिंदे, रोटी, मोहन सुतार, टोपी तसेच अनेक नागरिक उपस्थित होते.

Related Articles

Back to top button